Monday, January 18, 2010

ಹೆಸರಲ್ಲೇನಿದೆ?

ಆಗಿನ್ನೂ, Medical Transcription ಹೊಸದಾಗಿ ಭಾರತಕ್ಕೆ outsource ಆಗುತ್ತಿದ್ದ ಕಾಲ. ಮೈಸೂರಿನಲ್ಲಿ ಶುರುವಾದ ಹೊಸ ಕಂಪನಿಗೆ ಅಮೇರಿಕಾದಿಂದ Suzanne MT ಗಳಿಗೆ American accent, grammer ಕಲಿಸಲು ಬಂದಿದ್ದಳು. ಟೀಂ ಲೀಡರ್ ಹರೀಶ್ ಒಬ್ಬೊಬ್ಬರನ್ನಾಗಿ ಆಕೆಗೆ ಪರಿಚಯಿಸಲು ಶುರು ಮಾಡಿದರು. ಸ್ವಪ್ನ, ಭೂಷಿತ್, ಮಂಗಳ, ಗುರು, ಸ್ವಾತಿ, ರಾಜು, ಕೌಶಿಕ್, ಶೇಖರ್, etc. ಎಲ್ಲರೊಂದಿಗೂ ನಗು ನಗುತಾ ಸ್ನೇಹ ಪೂರ್ವಕವಾಗಿ ಮಾತನಾಡಿ ಆಕೆ ಹರೀಶ್ ಅವರನ್ನು ತನ್ನ ಚಂಬೇರ್ ಗೆ ಜೊತೆಯಲ್ಲೇ ಕರೆದು ಕೊಂಡು ಹೋದಳು. ಅವರ ಮುಂದಿನ ಮಾತು ಈ ರೀತಿಯಾಗಿ ಇತ್ತು.

ಸುಜ್ಜ್ಯನೆ: (ಗಟ್ಟಿಯಾಗಿ ನಗುತ್ತ) ಹರೀಶ್ "U Indians keep very funny names".

ಹರೀಶ್: (ಇಂಗ್ಲಿಷ್ನಲ್ಲಿ) ಯಾಕೆ ಏನಾಯಿತು? ಯಾವ ಹೆಸರು funny ಯಾಗಿದೆ?

ಸುಜ್ಜ್ಯನೆ: funny ಅಲ್ಲದೆ ಇನ್ನೇನು, Cow shit, bull shit ಅಂತೆಲ್ಲ ಹೆಸರುಗಳು.

ಹರೀಶ್: ಅಯ್ಯೋ ಅದು Cow shit ಅಲ್ಲಮ್ಮ , ಕೌಶಿಕ್, ಅದು ಒಬ್ಬ ಸಾಧುವಿನ ಹೆಸರು, ಭೂಷಿತ್ ಅರ್ಥ ಅಲಂಕೃತ ಅಂತ.

ಸುಜ್ಜ್ಯನೆ: Oh! I am so sorry.........

ಆಮೇಲೆ ಗೊತ್ಹಿರ್ಬೇಕಲ್ಲ, ಆಫೀಸಿನಲ್ಲಿ ಎಲ್ಲ ಕೌಶಿಕ್ ಮತ್ತೆ ಭೂಷಿತ್ ರನ್ನು ಯಾವ ಹೆಸರಿನಿಂದ ಕರೀತಿದ್ರು ಅಂತ.

31 comments:

 1. ಹ್ಹ...ಹ್ಹ..ಹ್ಹಾ....
  ಚೆನ್ನಾಗಿದೆ... ಹೆಸರುಗಳ ಪೇಚಾಟ....

  ReplyDelete
 2. ನಿಶಾರವರೆ....

  ಹ್ಹಾ...ಹ್ಹಾ...!
  ಮಸ್ತ್ ಆಗಿದೆ...!

  ನಾನು ಕತಾರ್ ದೇಶಕ್ಕೆ ಹೋದಾಗ ಅಲ್ಲಿನ ಅರಬ್ಬಿ ಜನ ನನ್ನ ಹೆಸರನ್ನು..
  "ಪ್ರಕ್ಷ್ ಹೆಜ್" ಅಂತ ಹೇಳುತ್ತಿದ್ದರು...!!

  ಥ್ಯಾಂಕ್ಸು.... ನಗಿಸಿದ್ದಕ್ಕೆ...!

  ReplyDelete
 3. ಹ್ಹ ಹಹ್ಹ ಹ್ಹ ಸಕತ್ ಆಗಿ ಸ್ಟೋರಿ...ಕೌಶಿಕ್...! ಭೂಷಿತ್ ....! ಚೆನ್ನಾಗಿದೆ ಇಂಗ್ಲಿಷ್ ಹೆಸರು...ಹಹ್ಹ ಹಹ್ಹ...
  ನಿಮ್ಮವ
  ರಾಘು

  ReplyDelete
 4. ವ್ಯಕ್ತಿಗಳ ಹೆಸರು,ಸ್ಥಳನಾಮ ಹಾಗೂ ಭಾಷೆಯಲ್ಲಿರುವ ಪ್ರಾದೇಶಿಕ ಭಿನ್ನತೆ,ಅದನ್ನು ತಪ್ಪಗಿ ತಿಳಿದರೆ,ಆಗುವ ಫಜೀತಿ ಇತ್ಯಾದಿಗಳೆಲ್ಲ ನೆನಪಾಯಿತು ತಮ್ಮ ಲೇಖನದಿಂದ.ಚೆನ್ನಾಗಿದೆನಿಮ್ಮ ಬರಹದ ನವಿರಾದ ಹಾಸ್ಯ.

  ReplyDelete
 5. Seetharam sir, Prakashanna, Raghu, Venkatakrishna sir, ellarigu dhanyavadagalu. :-)

  ReplyDelete
 6. ವಿದೇಶಿಯರೇನು, ಉತ್ತರ ಭಾರತದವರೂ ನಮ್ಮ ದಕ್ಷಿಣದ ಹೆಸರುಗಳನ್ನು ಎಷ್ಟು ಕೆಡಿಸುತ್ತಾರೆ. ಚೆನ್ನಾಗಿದೆ ಲೇಖನ

  ReplyDelete
 7. ಸಕತ್ ಮಜವಾಗಿದೆ....ನವಿರಾದ ನಿರೂಪಣೆ. ಕೌಶಿಕ್ ಅಂತ ನನ್ನ friend ಕೂಡ ಇದಾನೆ... ಹ್ಹ...ಹ್ಹ....ಹೀಗೇ ಕನ್ನಡದಲ್ಲೇ ಬರೀತಾ ಇರಿ.

  ReplyDelete
 8. ಹ್ಹಹಹ್ಹಹ್ಹಹ....
  ಮಸ್ತ್ ಆಗಿದೆ....

  ReplyDelete
 9. ಅಂತೂ MT ದಲ್ಲಿ ಇದೆಲ್ಲ ಹೇಳ್ತಾರೆ ಅಂತಾಯ್ತು :)

  ಚೆನ್ನಾಗಿದೆ

  ReplyDelete
 10. ಹಾ ಹಾ, ವೆರಿ funny ......

  ReplyDelete
 11. ಹಹಹಹಹಾ...ಹಹಹಹಹಾ
  I am speechless!!

  ReplyDelete
 12. ha ha ha...
  but, namaginta foreigners hesarugalu funny aagi irtave...
  if i was in harish's place, i could have given lot of examples of their names... :)

  ReplyDelete
 13. :D :D ನಗೆಬುಗ್ಗೆ ತಂದಿದ್ದಕ್ಕೆ ಥ್ಯಾಂಕ್ಸ್ :)

  ReplyDelete
 14. Hahha..>!! Sakattagide. Tumba chennagira beku allwa aa Situation...? ;-)

  -Vinay.

  ReplyDelete
 15. Thanks to Tejaswini and Vinay

  ReplyDelete
 16. ha ha ha ...

  soooper .. the same kind of accesnt problem issue is shown in the movie Outsourced..
  its a film on BPO's.

  sakat baraha .. nagu ukkisuvantide ..
  munduvareyali nmma hasya baraha

  ReplyDelete
 17. ನಮಸ್ತೆ,

  ನನಗೆ ಇವತ್ತೇ ಗೊತ್ತಾಗಿದ್ದು ಕೌಶಿಕ್ ಮತ್ತು ಭೂಷಿತ್ ಪದಗಳ ಅರ್ಥ. ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು..

  ನನ್ನ ಮನಸಿನಮನೆಗೊಮ್ಮೆ ಬನ್ನಿ:http://manasinamane.blogspot.com/

  ReplyDelete
 18. Nisha avare.. chennagide hesarugala gondalagalu... nangu heege nenapaytu. nanna geleya obba keshavamurthy anta idda.. avanige namma professor attendance kuguvaaga, K-shavamuurthy anta karitidru... hahahaha

  ReplyDelete
 19. :-) :-) Thank you Gurudese and Ramesha

  ReplyDelete
 20. ಶೈಲಿ ಚೆನ್ನಾಗಿದೆ.
  all the best..
  -ಬದರಿನಾಥ ಪಲವಳ್ಳಿ
  pl. visit Kannada poems blog:
  www.badari-poems.blogspot.com

  ReplyDelete
 21. Nisha sariyagide, being in s/w industry I have experienced lot like this. Good one, next time client visit I will surely observe how they pronounce our name :)

  ReplyDelete
 22. Thank you Badrinath and Manasaaree.

  ReplyDelete
 23. hu ree... Nanirodu Australia... illi hige agodu....

  Kunal anta frnd avanu Ken illi... Praveen K anta inobba avanu PK.. Navella Kya PK antivi.

  Chenagide :)

  ReplyDelete
 24. Thank you Manasa. "Kya PK" chennagide :-)

  ReplyDelete